game ball
ನಾಮವಾಚಕ

ಗೇಮ್‍ ಬಾಲು; ಗೆಲ್ಲುವ ಬಾಲು; ಟೆನಿಸ್‍ ಮೊದಲಾದ ಆಟಗಳಲ್ಲಿ ಗೆಲ್ಲಲು ಕೊನೆಯ ಒಂದೇ ಪಾಯಿಂಟು ಉಳಿದಿರುವ ಸಂದರ್ಭ.